ಗೆಳತಿ



ನಿನ್ನ ಪ್ರೀತಿಪ್ರೇಮವೆಲ್ಲವೂ
ನನ್ನೆದೆಯ ಕದ ತಟ್ಟಿದಾಗಲೇ
ಈ ಹೃದಯವ‌ ಅರ್ಪಿಸಿದೆ
ಈಗೀಗ
ಮೂರೊತ್ತು ನಿನ್ನ ನೆನಪಿಸುವ
ಈ ಮನಕ್ಕೆ ನೀನು ಜಂಭ
ತೋರದಿರು ನೀನದರ ಒಡತಿ

Comments