ದೋಚಿದ್ದು ಗೀಚಿದ್ದು ಕವಿತೆಯಾದದ್ದು


           
ದೋಚಿದ್ದು ಗೀಚಿದ್ದು ಕವಿತೆಯಾದದ್ದು


ದೋಚಿದ್ದು ಗೀಚಿದ್ದು
ಗೀಚಿದ್ದು ಕವಿತೆಯಾದದ್ದು.

ವರ್ಣಿಸಿದ ಸಾಲುಗಳು

ಇತ್ತೀಚಿನ ಕವಿತೆಗಳು
ಕೆಲವು ನಗ್ನಗಳು
ಮತ್ತೆ ಮತ್ತೆ ಕೆಳುವ ಹಂಬಲ

ಸಂಜೆ ಹೊತ್ತಿಗೆ ಬೇಸರಿಸಿ

ಇಳಿಯುವವರೆಗೂ ನೇಸರ ಕಂಡು
ಕಡಲಿಗೆ ಧಾವಿಸಿನೊಬ್ಬ
ಅಮರ ಪ್ರೇಮಿ

ಪ್ರಕೃತಿಗೆ ಹೋಲಿಸಿ

ವರ್ಣಿಸಿದ ಅವಳಂದ
ನೇಸರನೆತ್ತಿಯ ಬಿಸಿಲಿಗೆ
ಕುರೂಪವಾಯಿತ್ತು

ಅವಳ ಕುರೂಪಂದದ

ವರ್ಣನೆಯಲ್ಲಿದ್ದ ಪ್ರೇಮಿ
ಬೆಳಕಾಗುವಷ್ಟರಲ್ಲಿ ಕವಿಯಾಗಿ
ಆರ್ತನಾದ

ಅಂಧವಾಗಿಯೇ ಇದ್ದವಳು

ಕುರೂಪಿಯಾಗಿಸಿದ ಪ್ರೇಮಿ
ಅವಳಂದ ಕಂಡು ದಿಗಿಲಗೊಂಡಾಗ
ಅವನೀನ್ನು ಭ್ರಾಮಿಕ ಕಲ್ಪನೆಯಲ್ಲಿದ

ಅವಳಂದವು

ಕುರೂಪವೆಂದು ವಿಕೃತಗೊಳಿಸಿದ
ಪ್ರೇಮ ಕವಿಯೊಬ್ಬ
ವಿಕೃತದಿಂದ ವಿಕಟನಾದ
ಬೆಳಗಾಯಿತ್ತು ವಾಸ್ತವದಲ್ಲಿ
ಅವನೀನ್ನು ಬರೆಯುತ್ತಿದ್ದನು
ಬರೆಯುತ್ತಲೆ ಇದ್ದನು
ಬರೆಯುತ್ತಲೆ ಇರುವವನು


I promise to be good

be happy to be alone
ದೋಚಿದ್ದು ಗೀಚಿದ್ದು ಕವಿತೆಯಾದದ್ದು.




Comments