ಪ್ರೇಮಗೀತೆ



ಅರಳಲು ಮರೆತ ಹೂವು
ಬಾಡಲು ಕಲಿತ ಮೇಲೆ
ಅದಕ್ಕಿಗ ಅರಳುವ ಹಂಗಿಲ್ಲ

ಮುದುಡಿದ ಹೂವು

ಕಿತ್ತು ಪ್ರೇಮದ ಹೆಸರಿಗೆ
ಅರ್ಪಿಸುವ ಆಸೆಯೂ ನನಗಿಲ್ಲ

ಕಾಯುವವನಲ್ಲ

ಕಾಯಿಸುವವಳಲ್ಲ
ಆ ಪ್ರೇಮಕ್ಕೆ ನಿನ್ನ ವೈಯಾರ
ಮೌನವೊಂದೇ ಆಸರೆ ಮಾತಿಲ್ಲ

Comments