Type Here to Get Search Results !

ಚೆಲುವೆ




ಚೆಂದುಟಿ ಚೆಲುವೆಯ ಮುತ್ತು
ಸರ್ವನಾಶದ ಮೃತ್ಯು
ಅರಿಯದೇ ಇದರ ಗತ್ತು
ಬರುವುದು ಸನಿಹ ಆಪತ್ತು
ಕೊಡುವೆಯ್ಯಾ ಇದಕ್ಕೆ ಕೊರಳ್ಕತ್ತು

ಮುತ್ತು ಒಂದೆನಾ ನಿನ್ನ ಸಂಪತ್ತು
ಅರಿತಿದ್ದರೆ ಇದರ ಗತ್ತು
ಕೇಳು ಅವಳ ಮನದಲ್ಲೇನಿತ್ತು
ಕಾಲಹರಣದಿಂದ ಜೀವ ತಪ್ಪಿತು
ಇದು ಅಪಹರಿಸಿದ ಸಂಶಯದ ಮಾತು



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Below Post Ad