ಸೈನಿಕ



ಗಡಿನಾಡ ಕಾಯುವ ಸೈನಿಕ
ನಮ್ಮನು ಕಾಪಾಡುವ ರಕ್ಷಕ
ವೈರಿಗಳನು ಹೊಡೆದೊಡಿಸುವ ನಾಯಕ
ಸೈನಿಕರನು ಬೆಳೆಸುವುದು ನಮ್ಮ ಕಾಯಕ
ಮರೆತು ನಿಂತರೆ ಬಂದಿಹುವುದು ಸೂತಕ
    
ಸೈನಿಕರೇ ನಮ್ಮ ಸೂಪಿರಿಯರ್
ಇವರೇ ನಮ್ಮ ಮೇಜರ್
ಯುವಶಕ್ತಿಗೆ ಇವರೇ ಟೀಚರ್
ಯುವ ತರಬೇತಿಯ ಟ್ರೈನರ್
ಇವರು ವೇಪನ್ಸಗಿಂತ ಡೇಂಜರ್

Comments