ಯಾವುದು ಶಾಶ್ವತ?


ಯಾವುದು ಇಲ್ಲ ಶಾಶ್ವತ
ಅಂದರೆ ಸಾವು ಖಂಡಿತ
ಎಲ್ಲಿಯವರೆಗೂ ಈ ಮಿಡಿತ
ಸಾವೇ ಬಂದು ಕೊರುವುದು ಸ್ವಾಗತ

ಎಲ್ಲವೂ ತಾತ್ಕಾಲಿಕ
ಯಾವುದು ಇಲ್ಲ ಶಾಶ್ವತ
ಅವರಿವರ ನೆನಪುಗಳೇ ಕೊನೆತನಕ
ಮರೆಯದೆ ಇರುವುದು ಖಚಿತ 

Comments