Type Here to Get Search Results !

ಪ್ರೀತಿ ಮತ್ತು ಮೋಹ : Love And Feelings


ಪ್ರೀತಿಯ   ಬಗ್ಗೆ   ಹೆಚ್ಚು   ಮಾತನಾಡುವವರು   ಎಂದು    ಪ್ರೀತಿಸದವರು   ಮಧುರ   ಮತ್ತು  ಕಠೋರ   ಮನಸ್ಸುಗಳ   ಭಾವ   ಮತ್ತು   ಮಾತುಗಳು  ಕೆಲವರಿಗೆ   ಆಹಾ!    Life is beautifull ಅಂತ   ಅನಿಸೊದೇ   ಆಗ .  ಅವರಿಗೆ   ಅದೇ   ಪ್ರಪಂಚ  .  ಚಿಕ್ಕ    ಚಿಕ್ಕದಾಗಿ    ಸಿಗುವ   ಸಹಜ  ಖುಷಿ   ಹಿತಕರ  .  ಪ್ರೀತಿ   ಮಾಯೆ   ಮತ್ತೆ   ಅವಳು ,  ಪ್ರೀತಿ  ದೊರೆತ   ಗಳಿಗೆಗೆ  ಖುಷಿಪಡಿಸುವ  ಮತ್ತು   ಡಿಪ್ರೆಷನ   ಮೂಡಗೆ  ತಳ್ಳುವ   ಪ್ರೀತಿ   ಎಂಬುದು   ನಿಜವಾಗಲೂ ಮಾಯೆವೆ  .  ಪ್ರೀತಿ  ಎಂಬ    ಮಾಯೆ   ಕಲಿಸಿದ್ದು   ,  ಒಂದೇ   ಪ್ರೀತಿಯ   ಜೊತೆಗೆ   ನೋವನ್ನು  ಸಹಿಸಿಕೊಳ್ಳುದನ್ನು  ಕಲಿಯಬೇಕು  . ಪ್ರೀತಿ   ಹುಟ್ಟುವ   ಕಾರಣ  ಸಹಜ ಭಾವನೆಗಳು   ಆದರೆ  ಅದು   ತಿರಸ್ಕರಿಸಲು   ಕಾರಣವೇನು .ಪ್ರೀತಿಸಲು   ಕಲಿಯಬೇಕು   ಅನರ್ಥ !  love  is   life  ಹೌದು   ಬದುಕೋಕೆ   ಪ್ರೀತಿಬೇಕು   ಪ್ರೀತಿಸೊಕ್ಕೆ   ಒಳ್ಳೇಯ   ಮನಸ್ಸಿರಬೇಕು. ಪ್ರೀತಿಸೋದಕ್ಕೂ   ಮೋಹಿಸುವುದಕ್ಕೂ   ವ್ಯತ್ಯಾಸವಿದೆ  .   ಕೆಲವೊಂದು   ಸಲ   ಪ್ರೀತಿಯ ಸಾಂತ್ವನ   ಮತ್ತು    ಸಮಾಧಾನ   ಮಾತುಗಳು    ಅರ್ಥೈಸಿಕೊಳ್ಳಬಹುದ್ದಾಗಿದರು   ಪ್ರೀತಿ  ಉಳಿಯದಿರಬಹುದು   ಆ    ಕ್ಷಣಕ್ಕೆ   ಪಶ್ಚಾತ್ತಾಪ ಪಟ್ಟು    ಅವನು   ಹೊಸಬನಾಗುವ  ಹೊತ್ತಿಗೆ  ಅವಳು  ಬದಲಾಗಿಬಿಟ್ಟಿದ್ದಳು . ಅವರು   ಪ್ರೀತಿಸುತ್ತಿದ್ದವರಲ್ಲ   ಪ್ರೀತಿಸುವವರಲ್ಲ  ಅವರು   ಪ್ರೇಮಿಗಳಲ್ಲ   ಮೋಹಿಗರು  .   ಅವರಿಬ್ಬರಿಗೇನೂ   ವ್ಯತ್ಯಾಸವಿರಲಿಲ್ಲ  .   
ಅವಳ   ಕಷ್ಟಕ್ಕೆ   ಅವಳೆ   ಅವನ   ಕಷ್ಟಕ್ಕೆ   ಅವನೇ  .   ಹುಚ್ಚು   ದರಿದ್ರವನ್ನೆಲ್ಲ   ಬಿಟ್ಟು  ಪ್ರೀತಿಸಲು   ಕಲಿಯಬೇಕಾಗಿದೆ  .   ಅವರನು   ಕಂಡು   ಅವರಿಬ್ಬರೂ   ತಪ್ಪಿಸ್ಥರೆಂದು  ಆಡಿಕೊಳ್ಳುವವರು   ತುಂಬಾ   ಜನ  .   ಅವರು   ತಪ್ಪಿಸ್ಥರೆಂದರೆ   ಮತ್ತೆ   ನಾವು  (ನಾನು) .    ನಮ್ಮೊಳಗಿನ   ಅಂತರಾತ್ಮವಿಲ್ಲದ    ಮನಸ್ಸು   ಮತ್ತು   ದೇಹದ   ಮೇಲೆ   ಬಟ್ಟೆತೊಟ್ಟು    ಸಭ್ಯತೆ   ಮರೆಯುವವರು   ಉಳಿದವರನೂ   ಕಂಡು   ಮುಗುಳುನಗುವವರು   ಸಭ್ಯಸ್ಥರೆ ?    ಇಲ್ಲ   ಉಳಿದವರೆಲ್ಲ   ಅಸಭ್ಯಸ್ಥರೆ ?   ತಮ್ಮ  ತಪ್ಪುಗಳನ್ನು  ಅರಿಯದವರು   ಅವರಿವರ  ತಪ್ಪುಗಳನ್ನು   ಹುಡುಕುವ    ಅನಿವಾರ್ಯವೇನಿದೆ  .   ಅಗತ್ಯವಾದರೂ   ಇದೆಯೇ  . ಅವರಿವರ  ತಪ್ಪುಗಳನ್ನು   ಹುಡುಕುವವರೆಲ್ಲ   ತಪ್ಪಿಸ್ಥರೆ  .

-೨-

ಅವನು   ಮತ್ತು   ಅವಳು   ಇಬ್ಬರೂ   ತಮ್ಮ   ತಮ್ಮ   ತಪ್ಪುಗಳನ್ನು   ಅರಿತುಕೊಂಡರು .    ಕೆಲವು   ದಿನಗಳ   ನಂತರ   ಹಲವು   ಬದಲಾವಣೆಗಳ   ನಂತರ   ಅವಳು   ಆತ್ಮಬಲಿ   ಪಡೆದ    ಅವನ   ಹುಚ್ಚು   ಪ್ರೇಮದ   ಮನಸ್ಸು    ಆತ್ಮಹತ್ಯೆಯಾಗಿರಬಹುದಾ  ?  ಅವನ  ಹೇಳಲಾರದ  ಮನಸ್ಸು   ಮತ್ತು   ಭಾರವಾದ   ಆತ್ಮ   ಅಲ್ಲೆಲ್ಲೋ   ಬಿದ್ದಿರಬಹುದಾ  ?   ನಿಯ್ಯತ್ತಿಗೆ   ನಿಂತ  ಅವಳು   ಮರಳಿ   ಬಂದ   ನಂತರ    ಅವನನು    ಕಾಣಹೊರಟ್ಟಾಗ   ಶವ  ಕಂಡು  ಗಾಬರಿಗೊಂಡಳು   ಅಲ್ಲಿ   ಸತ್ತಿದ್ದು   ಅವನಲ್ಲ   ಎಂದು   ತಿಳಿದು   ಮುಂದೆ   ಸಾಗಿದಳು  ಇಳಿಸಂಜೆಯ   ಹೊತ್ತಿಗೆ   ಅವನು   ಅವಳ   ಕಣ್ಣೆದುರಿದ್ದನು  .   ಎಲ್ಲಾದಕ್ಕೂ   ಪ್ರಕೃತಿ  ನಿಯಮ   ಸಹಜ   ಆದರೆ   ಅವಳ   ಗಾಢ   ಮೌನ   ಜಾರಿದಾಗ   ಅವನನು   ಬಾಚಿ  ತಬ್ಬಿಕೊಂಡು   ಪಿಸುಗುಟ್ಟುತ್ತಲೇ   ಬಿಕ್ಕಿ ಬಿಕ್ಕಿ   ಅತ್ತಿದ್ದು   ಯಾಕೋ?   ಅವರಿಬ್ಬರ   ಮಿಲನ ಹೇಗಿತ್ತೆಂದರೆ   ಹುಟ್ಟುವಾಗಲೇ   ಜೊತೆಯಾದವರಾ  ?   ಹೇಳುವುದಕ್ಕೆನೋ   ಒಂದು    ಆಲಾಪವಿತ್ತಂತೆ   ಆದರೆ   ಒಂದಾದ    ಖುಷಿ   ,  ಆದ್ವಾನ  , ತಳಮಳ ,  ಇನ್ನಿಲ್ಲದ  ಒಂಟಿತನ  , ಸೋಲಿನ ನಂತರದ ಗೆಲುವು  .   ಪ್ರೀತಿಸಲು   ಕಲಿತ   ಪ್ರೇಮಿಗಳ   ಮಧ್ಯ   ಮರೆತು  ಹೋಯ್ತು  ಮತ್ತೊಂದಿಷ್ಟು   ಮನದಾಳದ   ಪ್ರಜ್ಞೆ   ಹೆಣವಾದಾಗ   ಅಬ್ಬರದ    ಬೆಳಕಿನ  ಹಿಂದೆಬಿದ್ದದರಿಂದ   ಅವನ   ಬದುಕಿನ   ಹಣತೆಯೊಂದು   ಬೆಳಗಿತ್ತು   ಅವಳು   ಅವನ  ಪಾಲಿಗೆ   ದೀಪವಾ  ?    ಗಂಧವಿರದ   ಅವನ   ಮನಸ್ಸು   ಮೋಹ    ತೊರೆದು   ಪ್ರೀತಿಸಲು  ಕಲಿತ   ಅವನು   ಸುಗಂಧಿತವಾಗಬೇಕಾದರೆ   ಅವನು   ಸುತ್ತಿಕೊಂಡಿದ್ದು   ಯಾವ  ಪರಿಶುಧ್ದದ   ಮಂತ್ರ  ?   ಬದುಕು   ಮುಗಿಯುವ   ತನಕ   ಆಸೆಯೊಂದಿದೆ   ಯಾವುದೊಂದು  ಭಾವದಾವರೂ   ಹನಿಯುವಾಗ   ಕಣ್ಣುಗಳು   ಕಟ್ಟಿಟ್ಟ   ಹಾಗಿರಬೇಕು .  
ಈಗ   ಅವನು   ಹೊಸಬನಾಗಿದ್ದ   ಅವಳು   ಬದಲಾಗಿದ್ದಳು   ಆದರೆ   ಅವರ   ಪ್ರೇಮವಲ್ಲ  .  ಬದಲಾಗದ ಅವರ   ಪ್ರೀತಿ   ಹೊಸತನದ   ಆಯಾಮ   ಕಂಡುಕೊಂಡಿತ್ತು    ಆತ್ಮದೊಡಲ  ಬೆರೆಯುವ   ಅವನು   ದ್ವೇಷಿಸುವುದನ್ನು    ಮರೆತಿದ್ದ  .  ಅದುವೇ    ಪ್ರೀತಿಸಲು   ಕಲಿಯುವ  ಪಾಠವಿರಬಹುದಾ  ?   ವಿಸ್ಮಯ   ಎಂಬಂತೆ    ಮನಕ್ಕಿಳಿದು    ಉಳಿದರು   ಅವರು   ಈಗಿಲ್ಲ  ನೆನಪಿಗೂ   ಬರುತ್ತಿಲ್ಲ  .   ಎಲ್ಲವೂ   ಮಾಯೆ   ಅದರ   ಕರಿನೆರಳಿನ   ಛಾಯೆ   ಅಷ್ಟೇ    ನಿಜ   .  ಸಭ್ಯತೆ    ಮೆರೆದ    ಅವರು   ಚಿರಂಜೀವಿ .

ಇದು   ಅಪರಿಚಿತರಿಗೊಂದು   ಪಾಠ   ಕಲಿಯಲು   ನಮ್ಮಗೇನೂ   ಕಷ್ಟ .  That   is    importants   of   life 

Top Post Ad

Below Post Ad