Type Here to Get Search Results !

ಮನಸ್ಸಿಗೆ ಅನಿಸ್ಸಿದ್ದು : Mind to mind Kannada Shots




1)  ಅಹಂಕಾರ
ನಾನೆಂಬ ಅಹಂನಲ್ಲಿ ಮೆರೆಯುವವರ 
ಪೈಕಿ ನಾನೆಂದಿಗೂ ಮಾಡಲಾರೆ ರಾಜಕೀಯ 
ಎಕೆಂದರೆ ಅವರ ವಿರುದ್ದ ಚಲ್ಲಿಸುವವನು 
ನಾನು ಯಾವತ್ತಿಗೂ ಪರಕೀಯ

2)  ಮುಖವಾಡ

ಅವಳ ಮುಗುಳ್ನಗೆಯ ಅಹಂಕಾರ ಬೆಟ್ಟದಷ್ಟು
ಆದರೆ ನನ್ನ ತಾಳ್ಮೆ ಬೆಟ್ಟವೆ ಕರಗಿ ಹೋಗುವಷ್ಟು

3)  ಸಮುದ್ರ ಕೊಡುಗೆ

ಮುತ್ತಿಗಾಗಿ ಕಡಲ ತೀರದಲ್ಲಿ
ಕಾದರೆ ಫಲವೇನು ಹುಡುಕಿದರು 
ಸಿಗದಿದ್ದರೆ ಆಳಕ್ಕೆ ಇಳಿಯುವ ಸಾಹಸ 
ಬೇಡ ಅಲ್ವಾ ಗುರುವೇ

4)  ಪ್ರತಿಪಕ್ಷ

ನಾನು ನೀನು ಎಂದೂ ಕಿತ್ತಾಡುವ
ಪ್ರತಿಪಕ್ಷಗಳ ಮಧ್ಯ ಇರುವ ನಾನು
ಮೂರನೇ ಪಕ್ಷದವನು

5)  ಪ್ರೇಮ-ದ್ವೇಷ

ಪ್ರೀತಿಸಲು ನಿವೇದನೆಯ(love letter)
ದ್ವೇಷಿಸಲು ನಿಂದನೆಯ (divorce paper)
ಸರ್ಟಿಪಿಕೇಟ ಬೇಕಂತೆ

6)  ಹಠ-ಚಟ

ಹಠಕ್ಕೆ ಬಿದ್ದವಳು ಚಟ್ಟಕ್ಕೆ
ಚಟಕ್ಕೆ ಬಿದ್ದವನು ಹಠಕ್ಕೆ
ಅವರಿಬ್ಬರಿಗೆನೂ ಮಹಾ ವ್ಯತ್ಯಾಸವಿರಲಿಲ್ಲ

7)  ಅಪರಿಚಿತ

ಅಪರಿಚಿತ  ವ್ಯಕ್ತಿಗಳೇ
ಚಿರವಾಗಿ  ಇಷ್ಟವಾಗುವ
ಜೀವಗಳಲ್ಲಿ ನೀನೋಬಳ್ಳೆ
ಈ ಹೃದಯದ ಅರಸಿ



Top Post Ad

Below Post Ad