Type Here to Get Search Results !

ಕೆಂಪು ಗುಲಾಬಿ

ಕೆಂಪು ಗುಲಾಬಿ ಗೆ ಚಿತ್ರದ ಫಲಿತಾಂಶ

ಓ ಕೆಂಪು ಗುಲಾಬಿ

ಮೋಸಹೊದೆ ನಿನ್ನ ನಂಬಿ
ಕೊನೆಗೂ ಅರಳಲಿಲ್ಲ ದುಂಬಿ

ನಿನ್ನ ಮಾತು ಮದುರ

ಆದರೆ ನೀನು ತುಂಬಾ ಕಠೋರ
ಇದು ಎಂದು ಸಿಗದ ಪರಿಹಾರ
ಅದಕ್ಕೆ ನಾ ತಗೆದುಕೊಂಡ ನಿರ್ದಾರ
ಜಪಿಸುವುದೇ ನಿನ್ನ ನಿರಂತರ

ಓ ಕೆಂಪು ಗುಲಾಬಿ

ಮೋಸಹೊದೆ ನಿನ್ನ ನಂಬಿ
ಕೊನೆಗೂ ಅರಳಲಿಲ್ಲ ದುಂಬಿ
ಕಾಪಾಡಿಕೊಳ್ಳಬೇಕಿದೆ ಜೀವ ತುಂಬಿ

Top Post Ad

Below Post Ad